ತೋಟತ್ತಾಡಿ ಗ್ರಾಮದ ನಿವಾಸಿ ಕಲ್ಯಾಣಿ ಅವರು ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲಿಗೆ ಮರಬಿದ್ದು ಕಾಲು ಮುರಿತಕ್ಕೊಳಪಟ್ಟು ಇದೀಗ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಮನೆಗೆ ಭೇಟಿ ನೀಡಿದ ಸಮಾಜ ಸೇವಕರು ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಆರ್ಥಿಕವಾಗಿ ಸಹಾಯ ಮಾಡಿ ಧೈರ್ಯ ತುಂಬಿದರು.
Home Uncategorized ಕೂಲಿ ಕೆಲಸದ ವೇಳೆ ಗಾಯಗೊಂಡ ಕಲ್ಯಾಣಿಗೆ ಸಮಾಜ ಸೇವಕ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರಿಂದ ಆರ್ಥಿಕ...

