ಶ್ರೀಮತಿ ಲಕ್ಷ್ಮಮ ನಿಧನಕ್ಕೆ ಸೋಮಲಾಪುರ ಸಂತಾಪ

0
30

ದಾವಣಗೆರೆ ಕೆ.ಟಿ.ಜೆ. ನಗರದ 12ನೇ ಕ್ರಾಸ್ ವಾಸಿಗಳು, ಚಿಗಟೇರಿ ಆಸ್ಪತ್ರೆಯಲ್ಲಿ ನೌಕಕರಾಗಿ 30 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಶ್ರೀಮತಿ ಲಕ್ಷ್ಮಮ
(ವಯಸ್ಸು 71) ಗಂಡ ದೊಡ್ಡ ಕೊಲ್ಲಾರಪ್ಪ ಇವರ ನಿಧನಕ್ಕೆ ಅವರ ಕುಟುಂಬ ವರ್ಗಕ್ಕೂ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ
ಇವರು ಅಂತ್ಯ ಕ್ರಿಯೆಯು ದಿನಾಂಕ 24-6-2025ನೇ ರಂದು ಮಹಾನಗರ ಪಾಲಿಕೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕೆ.ಟಿ.ಜೆ. ನಗರದ ಗಾಂಧೀಜಿ
ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪನವರು ಸಂತಾಪ
ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here