ವೈಕುಂಠ ಏಕಾದಶಿ ಪ್ರಯುಕ್ತ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ವಿಶೇಷ ಸೇವಾ ಪೂಜೆ ಹಾಗೂ ಸಾಮೂಹಿಕ ಮಂತ್ರ ಪಠಣ ನಡೆಸಲಾಯಿತು. ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್, ರವಿಶಂಕರ ಮೈಯ್ಯ. ಎಂ ಶಾಂತರಾಮ ರಾವ್, ಜಯರಾಮ ಮೈಯ್ಯ, ವಿಶಾಲ ಹೆಗಡೆ,ರಾಮಚಂದ್ರ ಮೈಯ, ರಾಮಕೃಷ್ಣ ರಾವ್, ಅರ್ಚಕ ನಾಗರಾಜ ಬಟ್, ಶ್ರೀನಿವಾಸ ಶಿವ ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಸದಸ್ಯರಾದ ರವಿಚಂದ್ರಪ0ಬದ, ಸುಧಾಕರ, ರಮೇಶ ಅನ್ನ ಪಾಡಿ, ಪದ್ಮನಾಭ, ಖುಶೆಶ, ಮೊದಲಾದವರು ಉಪಸ್ಥಿತರಿದ್ದರು.

