ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಕಾರ್ತಿಕ ಮಾಸದಲ್ಲಿ ವರ್ಷಮ್ ಪ್ರತಿ ಪೂರ್ವ ಸಂಪ್ರದಾಯದಂತೆ ಸಾಮೂಹಿಕ ಬೋ0ಡಭಿಷೇಕ ಅಂಗವಾಗಿ ಶ್ರೀ ರುದ್ರ ಸೂಕ್ತ ಅಭಿಷೇಕ ಫಲ ಪಂಚಾಮೃತ ಅಭಿಷೇಕ ವಿಶೇಷ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರಗಿತು. ಅರ್ಚಕ ನಾಗರಾಜ ಭಟ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ರಾಕೇಶ್ ಶೆಟ್ಟಿ. ರವಿಚಂದ್ರ ಪ0ಬದ, ವಾಸು ಗಟ್ಟಿ, ಸುಧಾಕರ, ಬಾಲಕೃಷ್ಣ, ಪುರಂದರ ಕುಲಾಲ್,.ಗಣೇಶ ಕೋಟ್ಟಾರಿ, ರಮೇಶ ಅನ್ನ ಪಾಡಿ ಮೊದಲಾದವರು ಉಪಸ್ಥಿತರಿದ್ದರು.

