ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ದೇವಸ್ಥಾನಕ್ಕೆ ತೀರಾ ಅಗತ್ಯವಾದ ದೇವಸ್ಥಾನದ ಮುಂಭಾಗದ ಭೂಮಿ ಖರೀದಿ ಬಗ್ಗೆ ಭೂದಾನ ಪ್ರಕ್ರಿಯೆಗೆ ಚಾಲನೆ ಎನ್ ಕ್ಯೂಬ್ಎಥಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮುಂಬೈ ಇದರ ಉಪಾಧ್ಯಕ್ಷರಾದ ಜಿನರಾಜ ಪೂಜಾರಿ ದೇರಾಜೆ ಇವರಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬೂದಾನದ ಕೂಪನ್ ನೀಡುವುದರ ಮೂಲಕ ಚಾಲನೆ ನೀಡಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಗುತ್ತು.. ಪದಾಧಿಕಾರಿಗಳಾದ ಹರೀಶ್ ಬಂಗೇರ. ಲಿಂಗಪ್ಪ ಧೋ ಟ. ಸುರೇಶ್ ಬಂಗೇರ, ಭಾಸ್ಕರ, ದಿನೇಶ್, ಮನೋಜ್, ಮೊದಲಾದವರು ಉಪಸ್ಥಿತರಿದ್ದರು

