ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ದಿನಾಂಕ : 14-02-2026 ಇಂದಿನ ಕಾರ್ಯಕ್ರಮಗಳು ಬೆಳಿಗ್ಗೆ ಘಂಟೆ 06.00 ಕ್ಕೆ ಮಹಾಪೂಜೆ(ದ್ವಾದಶಿ) ನಡೆಯಲಿದೆ. ಸಂಜೆ ಘಂಟೆ 05.00 ಕ್ಕೆ ಚಂದ್ರಶಾಲೆ ಪುರಾಣ – ಹರಿವಂಶ : ಡಾ II ಎಂ.ಉದಯಕುಮಾರ ಸರಳತ್ತಾಯ.
ಸಂಜೆ ಘಂಟೆ 06.00 ರಿಂದ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ, ಪರ್ಯಾಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ , ಶ್ರೀಕೃಷ್ಣಾಷ್ಟೋತ್ತರದಲ್ಲಿರುವ ಶ್ರೀ ಕೃಷ್ಣನ ಮಹಿಮೆ.
ಸಂಜೆ ಘಂಟೆ 06.15 ರಿಂದ ಮಹಾಭಾರತ ತಾತ್ಪರ್ಯ ನಿರ್ಣಯ , ಉಪನ್ಯಾಸಕರು ವಿದ್ವಾನ್ ಲಕ್ಷ್ಮೀಶ ಭಟ್ಟ ಮುದರಂಗಡಿ.
ಸಂಜೆ ಘಂಟೆ 07.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ವೀಣಾ ವಾದನ ವಿದುಷಿ ಶ್ರೀಮತಿ ಜ್ಯೋತಿ ಚೇತನ್ , ಬೆಂಗಳೂರು.
ಸಂಜೆ ಘಂಟೆ 06.45 ಚಾಮರಸೇವೆ,ರಾತ್ರಿ ಪೂಜೆ.
ರಜತ ರಥೋತ್ಸವ : ಎಚ್.ಕೆ.ರಾಮಪ್ರಸಾದ ರಾವ್ ಬೆಂಗಳೂರು, ಮಹಾಪೂಜಾ ರಥೋತ್ಸವ ಎಚ್.ಕೆ.ಶ್ರೀಧರ್ ರಾವ್ ಬೆಂಗಳೂರು.
