ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ: ಶ್ರೀ  ವರಮಹಾಲಕ್ಷ್ಮೀ  ವೃತ ಪೂಜೆ 

0
174

ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಇಲ್ಲಿನ  ಜಿ ಎಸ್  ಬಿ  ಮಹಿಳಾ ಮಂಡಳಿಯ  ವತಿಯಿಂದ   ಆಗಸ್ಟ್  8ರಂದು  ಶ್ರೀ  ವರಮಹಾಲಕ್ಷ್ಮೀ  ವೃತ ಪೂಜೆ  ಶ್ರೀ  ಭುವನೇಂದ್ರ ಮಂಟಪದಲ್ಲಿ  ನೆಡೆಯಿತು.

ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕರಾದ ದಯಘಾನ್ ಭಟ್ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆ , ಕಳಶ ಪ್ರತಿಷ್ಠೆ  , ಸಾಮೂಹಿಕ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಠಣ, ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. 

ಆಡಳಿತ ಮಂಡಳಿಯ ಸದಸ್ಯರು,  ಮಹಿಳಾ ಮಂಡಳಿಯ  ಪದಾಧಿಕಾರಿಗಳು, 500ಕ್ಕೂ ಹೆಚ್ಚಿನ ಮಹಿಳೆಯರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here