ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆದಮಲೆ; ಸಾಮೂಹಿಕ ಮಂತ್ರ ಪಠಣ

0
53

ಬಂಟ್ವಾಳ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆದಮಲೆ ಬಂಟ್ವಾಳ ಇಲ್ಲಿ ಸೋಮವಾರದಂದು ಸಾಮೂಹಿಕ ಮಂತ್ರ ಪಠಣ ಜರಗಿತು. ಕಾರ್ಯಕ್ರಮದಲ್ಲಿ ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಅರ್ಚಕ ಕೃಷ್ಣ ಅರಳಿತಾಯ, ಪರಮೇಶ್ವರ ನೂಯಿ, ಎಂ. ಜಯರಾಮ ಮಯ್ಯ, ಮಿಥುನ ರಾವ್ ಕನಪಾಡಿ , ಎನ್. ರಾಮಚಂದ್ರಮಯ್ಯ, ಶಾಂತರಾಮರಾವ್, ಶಶಿಧರರಾವ್. ಮೊದಲಾದವರು ಪಾಲ್ಗೊಂಡರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಹಾಗೂ ವ್ಯವಸ್ಥಾಪನಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here