ಶ್ರೀ ಮಹಾವೀರಕಾಲೇಜಿನಲ್ಲಿ ನಡೆದ ಪದವಿ ವಿದ್ಯಾರ್ಥಿಗಳ ಓರಿಯಂಟೇಶನ್‌ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೋಲೀಸ್‌ಠಾಣೆಯ ವೃತ್ತ ನಿರೀಕ್ಷಿಕರಾದ ಸಂದೇಶ್ ಪಿ.ಜಿ. ಇವರುಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ಹೇಗೆ ಬಲಿಯಾಗುತ್ತಾರೆ ಮತ್ತುಯಾವರೀತಿಯ ಮುಂಜಾಗೃತಾಕ್ರಮವನ್ನುಅನುಸರಿಸಬೇಕು ಹಾಗೂ ತಂತ್ರಜ್ಞಾನಗಳ ಬಳಕೆಯಿಂದಾಗುವ ಡಿಜಿಟಲ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮವನ್ನುಕಾಲೇಜಿನಆಂತರಿಕಗುಣಮಟ್ಟಖಾತರಿ ಕೋಶ ಮತ್ತು ಮೂಡುಬಿದಿರೆಯಇನ್ನರ್ ವೀಲ್ ಸಂಸ್ಥೆಗಳ ಸಹಯೋಗದೊಂದಿಗೆಏರ್ಪಡಿಸಲಾಗಿತ್ತು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣಅಧ್ಯಕ್ಷತೆ ವಹಿಸಿ, ವಾಣಿಜ್ಯ ವಿಭಾಗದಉಪನ್ಯಾಸಕ ಪ್ರಶಾಂತ್‌ಕಾರ್ಯಕ್ರಮವನ್ನು ನಿರೂಪಿಸಿದರು.