ಶ್ರೀ ರುದ್ರ ಪಠಣ ಸೇವೆಕುಲುಕುಂದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅತಿ ರುದ್ರ ಪುರಸ್ಚರಣೆ: ಬಂಟ್ವಾಳ ಕೂಟಬಂಧುಗಳಿಂದ 22 ಬಾರಿ ರುದ್ರ ಪಠಣ ಸೇವೆ

0
135

ಶ್ರೀ ಕ್ಷೇತ್ರ ಬಸವನ ಮೂಲ ಶ್ರೀ ಬಸವೇಶ್ವರ ದೇವಸ್ಥಾನ ಕುಲುಕುಂದ ಕುಕ್ಕೆ ಸುಬ್ರಹ್ಮಣ್ಯ ಕಡಬ ತಾಲೂಕು ಶ್ರೀ ರುದ್ರ ಮಹಾಯಾಗದ ಅಂಗವಾಗಿ ಅತಿ ರುದ್ರ ಪುರಸ್ಚರಣೆ ರುದ್ರಾನುಷ್ಠಾನ ಅಂಗವಾಗಿ ಬಂಟ್ವಾಳ ಕೂಟ ಬಂಧುಗಳು 22 ಬಾರಿ ಶ್ರೀ ರುದ್ರ ಪಠಣ ಸೇವೆ ನಡೆಸಿದರು.

ಶ್ರೀ ದೇವತಾ ಕಾರ್ಯದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ ದೀಕ್ಷಿತ್ .ಪ್ರಶಾಂತ್ ಭಟ್ ಪಂಜ..ಎ .ರವಿ ಶಂಕರ ಮೈಯ್ಯ.ಎಂ ಶಾಂತರಾಮ ರಾವ್. ಜಯ ರಾ ಮಮಯ್ಯ. ಎನ್.ಶಾಂತಕುಮಾರ ಮಯ್ಯ.. ಕೆ ರಘುರಾಮ ರಾವ್.. ರಾಮಚಂದ್ರ ಮಯ್ಯ. ಚಂದ್ರಮೋಹನ ರಾವ್. ಶ್ರೀವತ್ಸ ಭಟ್. ಮೊದಲಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here