ಉಡುಪಿ ಜಿಲ್ಲೆಯ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರ, ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠದ ಧರ್ಮದರ್ಶಿಗಳು ಹಾಗೂ ಖ್ಯಾತ ಆಧ್ಯಾತ್ಮಿಕ ಚಿಂತಕರು,
ಶ್ರೀ ಶ್ರೀ ರಮಾನಂದ ಗುರೂಜಿ ಅವರು ಇದೇ ತಿಂಗಳ ಸೆಪ್ಟೆಂಬರ್ 16 ರಿಂದ 18ರ (ಗುರುವಾರ) ವರೆಗೆ ಮುಂಬೈನಲ್ಲಿ ಭಕ್ತರಿಗಾಗಿ ಲಭ್ಯವಿರುತ್ತಾರೆ.
ದೇವಿ ಅನುಗ್ರಹದಿಂದ ಜ್ಯೋತಿಷ್ಯನುಡಿಯಲ್ಲಿ ಪರಿಣಿತರಾಗಿರುವ ಶ್ರೀ ಗುರೂಜಿ, ಭಕ್ತರ ಸಮಸ್ಯೆಗಳನ್ನು ಶ್ರದ್ಧೆಯಿಂದ ಆಲಿಸಿ, ಪರಿಹಾರಗಳನ್ನು ನೀಡುವಲ್ಲಿ ಪ್ರಸಿದ್ಧರಾಗಿದ್ದಾರೆ. ಸಂಕಷ್ಟದಲ್ಲಿರುವ ಭಕ್ತರಿಗೆ ಮಾರ್ಗದರ್ಶನ ನೀಡಲು ಈ ದುರ್ಲಭ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.
ಸಂದರ್ಶನಕ್ಕೆ ಮುಂಗಡವಾಗಿ ನೋಂದಾಯಿಸಲು, ಗುರೂಜಿಯವರ ಆಪ್ತ ಕಾರ್ಯದರ್ಶಿ ಶ್ರೀಮತಿ ಕುಸುಮ ನಾಗರಾಜ್ ಇವರನ್ನು ಸಂಪರ್ಕಿಸಿ:
📞 ಮೊಬೈಲ್: 93427 49650
(ವಾಸ್ತವ್ಯದ ಸ್ಥಳ ಹಾಗೂ ಸಮಯವನ್ನು ತಿಳಿದುಕೊಳ್ಳಲು ಸಂಪರ್ಕಿಸಿ)

