ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ

0
96

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ 131 ವಿದ್ಯಾರ್ಥಿಗಳು ಹಾಜರಾಗಿದ್ದು, 65 ವಿದ್ಯಾರ್ಥಿಗಳು ವಿಶಿಷ್ಟ ಪ್ರಥಮ ಶ್ರೇಣಿ, 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಉತ್ತಮ ಫಲಿತಾಂಶ ಪಡೆದುಕೊಂಡಿದೆೆ.
ಅಸ್ಕಾ ಖತಿಜಾ ಕುನ್ನಿಲ್ 622/625 (99.52), ತನ್ವಿ 621/625 (99.36%), ರಿಧಿ ಬಿ. ಸಾಲ್ಯಾನ್ 618/625 (98.88%), ಅನುಷ್ ಎನ್. 616/625 (98.56%), ನವನೀತ್ ರಾವ್ ಕೆ. 616/625 (98.56%), ಆರ್ತಿ ಪಿ. ಸುವರ್ಣ 615/625 (98.4%), ಅನಘ ಎಲ್. ಎಂ. 613/625 (98.08%), ಪ್ರೇರಣಾ ಎ. 610/625 (97.60%), ಕೃಪಾ ಆರ್. ಸಾಲ್ಯಾನ್ 609/625 (97.44%) ಲಿಖಿತಾ ಯು. 606/625 (96.96%), ಸೃಷ್ಟಿ ಪೂಜಾರಿ 605/625 (96.80%), ವಿಕ್ಷೀತಾ ಎನ್. 605/625 (96.80%), ಅಲಿಶಾ 604/625 (96.64%), ಚಿರಾಗ್ ಡಿ. ಎಂ. 603/625 (96.48%), ಎನ್. ಶ್ರೀನಿಧಿ ರಾವ್ 603/625 (96.48%), ಯಕ್ಷ ಆರ್ ಶೆಟ್ಟಿ 602/625 (96.32%) ಮತ್ತು ಭವಿಷ್ ಡಿ. 601/625 (96.16%) ಅಂಕ ಪಡೆದಿದ್ದಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರAಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಎಸ್‌ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here