ಬಂಟ್ವಾಳ ;ಶ್ರೀ ವೆಂಕಟರಮಣಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿಕನ್ನಡರಾಜ್ಯೋತ್ಸವದ ಅಂಗವಾಗಿ ನೆರವೇರಿದಕಾರ್ಯಕ್ರಮದಲ್ಲಿಕನ್ನಡನಾಡು, ನುಡಿ ಮತ್ತು ಸಾಹಿತ್ಯದ ಕಾಲಘಟ್ಟಗಳಲ್ಲಿ ಹೆಸರಾಂತ ಕವಿಗಳ ಕೊಡುಗೆಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಕಾರ್ಯಕ್ರಮದಮುಖ್ಯಅತಿಥಿಯಾಗಿ ಭಾಗವಹಿಸಿದ  ಮನೋಹರ್‌ಎಸ್.ದೊಡ್ಡಮನಿಕರೆ ನೀಡಿದರು.
ಮುಖ್ಯೋಪಾಧ್ಯಾಯರಾದ  ಹರಿಪ್ರಸಾದ್‌ಕಾರ್ಯಕ್ರಮದಅಧ್ಯಕ್ಷತೆಯನ್ನುವಹಿಸಿ ರಾಜ್ಯೋತ್ಸವದಅರ್ಥ ಹಾಗೂ ಮಹತ್ವವನ್ನುವಿದ್ಯಾರ್ಥಿಗಳಿಗೆ ತಿಳಿಸಿದರು.ವೇದಿಕೆಯಲ್ಲಿಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಚೈತ್ರ ಶೆಟ್ಟಿ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ  ವೀಣಾದೇವಾಡಿಗ ಆಸೀನರಾಗಿದ್ದರು.
ದಿಯಾ.ಡಿ ಮತ್ತು ಸಾನ್ವಿತ್ ವಿ ಕುಮಾರ್ ನಿರೂಪಿಸಿದರು.ಪಿ.ಬಿತೃಪ್ತಿ ಅತಿಥಿ ಪರಿಚಯ ಮಾಡಿ,ತನ್ವಿಶ್ರೀ ವಂದಿಸಿದರು.ನAತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು,

