
ಉಡುಪಿ: ಎಸ್ ಎಸ್ ಟಿವಿ SSTV ವತಿಯಿಂದ ಬೆಂಗಳೂರು ರಾಜಭವನ್ ಸಮೀಪ ಇರುವ ಪರಾಗ್ ಹೋಟೆಲ್ ನಲ್ಲಿ ವಿವಿಧ ಕ್ಷೇತ್ರದಲ್ಲಿ ಯಶಸ್ವಿ ಯಾಗಿರುವ ಉದ್ಯಮ ಮಾಲಕರಿಗೆ DDU ಪ್ರಶಸ್ತಿ ಡಿ. ದೇವರಾಜ್ ಆರಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿಜಿಟಲ್ ಕ್ಷೇತ್ರ ದಲ್ಲಿ ಕಳೆದ 5 ವರ್ಷ ಗಳಿಂದ ಯಶಸ್ವಿಯಾಗಿ ಉದ್ಯಮ ನಡೆಸುತ್ತಿರುವ ಕುಂದಾಪುರದ ಶ್ರೀಮತಿಯವರಿಗೂ ಹಾಗೂ ಹೆಬ್ರಿಯ ಮಲ್ಲಿಕಾ ಶೆಟ್ಟಿಯವರಿಗೂ ಹಾಗೂ ಉತ್ತಮ ತರಬೇತು ರಾಗಿರುವ ಜಿ . ಎನ್ ಲೋಹಿತ್ ಕುಮಾರ್ ಇವರಿಗೂ ಸಹ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

