ಎಸ್.ಎಸ್.ಎಲ್.ಸಿ. ಫಲಿತಾಂಶ: ಧರ್ಮಸ್ಥಳದ ಆಂಗ್ಲಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

0
62


ಧರ್ಮಸ್ಥಳ:ಮೇ 2 ; ಪ್ರಸಕ್ತ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ.ಧ.ಮಂ.ಆAಗ್ಲಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ. 25 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ಉಳಿದಂತೆ 16 ವಿದ್ಯಾರ್ಥಿಗಳು ‘ಎ’, 5 ವಿಧ್ಯಾರ್ಥಿಗಳು ‘ಬಿ+’, 4 ವಿದ್ಯಾರ್ಥಿಗಳು ‘ಬಿ’ ಹಾಗು 2 ವಿದ್ಯಾರ್ಥಿಗಳು ‘ಸಿ+’ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ಎಂ. ವಿ. ತಿಳಿಸಿರುತ್ತಾರೆ.
ಉನ್ನತ ಶ್ರೇಣಿಯಲ್ಲಿ ಪಾಸಾದವರ ಫಲಿತಾಂಶ ವಿವರ ಈ ಕೆಳಗಿನಂತಿದೆ :

  1. ಚಿನ್ಮಯಿ ರೈ -620-99.2%
  2. ಸುಧಾಮ ಎಸ್ -620 -99.2%
  3. ರ‍್ಷ ಆರ್ -620 -99.2%
  4. ಅಮೃತಾ ಜೆ ಗೌಡ -618 -98.8%
  5. ಶ್ರಾವ್ಯ ಬಿ ಜೆ -611 -97.7%
  6. ಅದಿತಿ ಕೆ -610 -97.6%
  7. ಮೌಲ್ಯ ಪಿ ವಿ -608 -97.2%
  8. ರುಕ್ಷಾಲಿ -606 -96.9%
  9. ಜೆನಿ -603 -96.4%
  10. ಅನ್ಮಿಯಾ ಕುಂಜುಮೋನ್ -600 -96%
  11. ಎಸ್ ಆರ್ ಚರುಷಾ – 600 -96%
  12. ಸುಪ್ರಿಯಾ -595-95.2%
  13. ತನವ್ ಅರಿಗ-595-95.2%
  14. ಸಮೀಕ್ಷಾ ಬಿ ಎ-593-94.88%
  15. ಸುವಿತ್ ಪಿ ರಾವ್ -593-94.88%
  16. ಚೇತನ -586-93.76%
  17. ಎ ಪಿ ಮಂಜುನಾಥ್ -578 -92.48%
  18. ಸ್ಮೃತಿ -577 -92.32%
  19. ಅಭಯ್ ಕೆ -576 -92.16%
  20. ಅಂಜನಾ ಗುಲಾಬಿ- 570 -91.2%
  21. ದಿಲ್ನಾ ಕೆ ಆರ್ -570 – 91.2%
  22. ಎಚ್ ಪ್ರತೀಕ್ಷಾ ಪ್ರಭು – 570 -91.2%
  23. ವಿಧೀಶ್ ಕೆ -570 -91.2%
  24. ಮೊಹಮ್ಮದ್ ಶಫಿನ್ -568 – 90.88%
  25. ಸ್ಪಂದನ್ – 568 – 90.88%
  26. ಮನ್ವಿತಾ -560 -89.6%
  27. ನಿಹಾಲ್ ಪಿ ದಾಸ್ -556 -88.96%
  28. ಸಂಜನಾ ಎಸ್ ರಾವ್ -550 -88%
  29. ಯಶ್ಮಾ -550 – 88%
  30. ಮಹೇಶ್ ಭಿಡೆ -548 -87.68%
  31. ಪೃಥ್ವೀಶ್ -547 -87.52%
  32. ಶ್ರೀರಕ್ಷಾ – 542 -86.72%
  33. ಭರತ್ ಕೆ -537 -85.92%

LEAVE A REPLY

Please enter your comment!
Please enter your name here