ಉಜಿರೆ: ಬಂಟ್ವಾಳದಲ್ಲಿ ಲೊರೆಟ್ಟೊ ಚರ್ಚ್ ಸಭಾಭವನದಲ್ಲಿ ನ. ೨ ರಂದು ಭಾನುವಾರ ಬಿ.ಸಿ. ರೋಡ್ ಸಿಟಿ ರೋಟರಿಕ್ಲಬ್ ಆಶ್ರಯದಲ್ಲಿ ನಡೆದ ವಲಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ರಂಗ ಸಂಭ್ರಮ”ದಲ್ಲಿ ಉಜಿರೆಯ ಪ್ರೊ. ಪ್ರಕಾಶ್ ಪ್ರಭು ಅಧ್ಯಕ್ಷರಾಗಿರುವ ಬೆಳ್ತಂಗಡಿ ರೋಟರಿ ಕ್ಲಬ್‌ನ ನಲ್ವತ್ತು ಸದಸ್ಯರು ಭಾಗವಹಿಸಿ ಬಹುಮಾನಗಳ ಸಿಂಹಪಾಲು ಪಡೆದು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಬಹುಮಾನ ವಿಜೇತರು:
ಸ್ಟೇಂಡ್ ಅಪ್ ಕಾಮಿಡಿ: ಪ್ರೊ. ಪ್ರಕಾಶ್ ಪ್ರಭು (ಪ್ರಥಮ)
ಡ್ಯೂಯೆಟ್ ಸಿಂಗಿAಗ್: ಪ್ರೊ. ಪ್ರಕಾಶ್ ಪ್ರಭು ಮತ್ತು ಗೀತಾ ಪ್ರಕಾಶ್ ಪ್ರಭು (ದ್ವಿತೀಯ)
ಸೋಲೊ ಸಿಂಗಿAಗ: ಇಂಚರ ಕಾರಂತ್ (ದ್ವಿತೀಯ)
ಸೋಲೊ ಡ್ಯಾನ್ಸ್ : ಪ್ರಾಪ್ತ (ತೃತೀಯ)
ಡ್ಯೂಯೆಟ್ ಡ್ಯಾನ್ಸ್ : ರೇಶ್ಮಾ ಹೆಗ್ಡೆ ಮತ್ತು ರಿತ್ವಿ ಕಾರಂತ (ತೃತೀಯ)
ಗ್ರೂಪ್ ಡ್ಯಾನ್ಸ್ : ಬೆಳ್ತಂಗಡಿ ರೋಟರಿ ಕ್ಲಬ್ (ತೃತೀಯ)

