ಪುತ್ತಿಲ ಗುತ್ತು ತರವಾಡು ಮನೆಯಲ್ಲಿ ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾಪ್ರತಿಷ್ಠೆ ಮತ್ತು ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ

0
198

ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ

ಬಂದಾರು : ಬಂದಾರು ಗ್ರಾಮ ಪುತ್ತಿಲ ಗುತ್ತು ತರವಾಡು ಮನೆಯಲ್ಲಿ (ಎ. 23 ) ನಾಳೆ ನೂತನವಾಗಿ ನಿರ್ಮಿಸಿರುವ ಆರೂಡದಲ್ಲಿ ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾಪ್ರತಿಷ್ಠೆ ಹಾಗೂ ರಾತ್ರಿ 9.30 ಕ್ಕೆ ಭಕ್ತ ವೃಂದದ ಪ್ರಾಯೋಜಕತ್ವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಇವರಿಂದ ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.
ಎಂದು ತರವಾಡು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here