ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಂಟ್ವಾಳದ ಕೊಯಿಲ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

0
7


ವರದಿ ರಾಯಿ ರಾಜ ಕುಮಾರ
ಅಟಲ್ ಟಿಂಕರಿಂಗ್ ಲ್ಯಾಬ್ ನ ವತಿಯಿಂದ ಜಿಲ್ಲಾಮಟ್ಟದಲ್ಲಿ ಎಟಿಎಲ್ ಶಾಲೆಗಳಿಗೆ ನಡೆಸಲಾದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಬಂಟ್ವಾಳ ಕೊಯಿಲ ಸರಕಾರಿ ಪ್ರೌಢಶಾಲೆಯ ಪ್ರಜ್ವಲ್ ಕುವೆಲೋ 10ನೇ ತರಗತಿ ಹಾಗೂ ಶಾನ್ ಪ್ರಿನ್ಸ್ ರೋಡ್ರಿಗಸ್ 9ನೇ ತರಗತಿ ಇವರು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಇವರೊಂದಿಗೆ ಹತ್ತನೇ ತರಗತಿಯ ವಂಶಿತ್,, ಯಜ್ಞೇಶ್, 9 ನೇ ತರಗತಿಯ ತೇಜಸ್, ಹಾಗೂ ಎಂಟನೇ ತರಗತಿಯ ಪ್ರಖ್ಯಾತ ಇವರೊಂದಿಗೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here