ಆಳ್ವಾಸ್ ನಲ್ಲಿ ಬಿ.ಕಾಂ. ವಿದ್ಯಾರ್ಜನೆ ಯೊಂದಿಗೆ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಬೊಕ್ಕಸ ಸುಹಾಸ್ ರಾವ್ ಅತ್ಯುತ್ತಮ ಸಾಧನೆಯ ಅಂಕಗಳನ್ನು ಪಡೆದಿರುತ್ತಾರೆ. ಇವರು ಮೂಡುಬಿದಿರೆ ನಾಗರಕಟ್ಟೆಯಲ್ಲಿರುವ ಚೈತ್ರ ಆರ್ಟ್ಸ್ ನ ಮಾಲೀಕ, ಆದಿಶಂಕರ ಸ್ಥಾನಿಕ ಬ್ರಾಹ್ಮಣ ಪರಿಷತ್ ನ ಕಾರ್ಯದರ್ಶಿ ಸುರೇಶ್ -ಶುಭಾ ರಾವ್ ದಂಪತಿಗಳ ಪ್ರಥಮ ಸುಪುತ್ರ. ಇನ್ನಷ್ಟು ಉತ್ತಮ ಸಾಧನೆಗೆ ಇದು ನಾಂದಿಯಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ