ಪರಿಯಾಳ ಸಮಾಜ ಮಹಾ ಸಭಾ ದ ಅಧ್ಯಕ್ಷರಾಗಿ ಸುನೀಲ್ ಕುಮಾರ್ ಹೆಜಮಾಡಿ

0
47

ಪರಿಯಾಳ ಸಮಾಜ ಮಹಾ ಸಭಾದ ಅಧ್ಯಕ್ಷರಾಗಿ ಸುನೀಲ್ ಕುಮಾರ್ ಹೆಜ್ಮಾಡಿ ಆಯ್ಕೆ ಯಾಗಿದ್ದಾರೆ. ಈ ಸಂಘಟನೆಯು ರಾಷ್ಟ್ರ ಮಟ್ಟದ ವ್ಯಾಪ್ತಿಯನ್ನು ಹೊಂದಿರುತ್ತದೆ. ಇತ್ತೀಚಿಗೆ ಪರಿಯಾಳ ಸಮುದಾಯ ಭವನ, ಕೃಷ್ಣ ನಗರ, ಬೋಂದೆಲ್, ಮಂಗಳೂರು ಇಲ್ಲಿ ದಿನಾಂಕ 25-12-2025 ರಂದು ಜರಗಿದ ವಾರ್ಷಿಕ ಮಹಾ ಸಭೆ ಯಲ್ಲಿ ಈ ಆಯ್ಕೆ ಜರಗಿತು. ಸುನೀಲ್ ಕುಮಾರ್ ಹೆಜ್ಮಾಡಿ ಇವರು ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಪ್ರಧಾನ ಕಚೇರಿ ಯಲ್ಲಿ ಐ. ಟಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಹೆಜಮಾಡಿ ಜೈ ಕರ್ನಾಟಕ ಯುವ ಸಂಸ್ಥೆ ಯ ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೆ . ಬಂಗೇರ ನಾಗ ಬ್ರಹ್ಮ ಮೂಲ ಸ್ಥಾನ ಎರ್ಮಲ್ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಣ್ಣಂಗಾರ್, ಹೆಜಮಾಡಿ ಪರಿಸರ ದ ದೈವಸ್ಥಾನಗಳಲ್ಲಿ ತಮ್ಮ ಹಿರಿಯರಿಂದ ಬಂದ ಸಂಪ್ರದಾಯಿಕ ಸೇವೆ ಮಾಡುತಿದ್ದಾರೆ.

LEAVE A REPLY

Please enter your comment!
Please enter your name here