ಕಲ್ಲಡ್ಕ: ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ ಆರ್ ಜಯಪ್ರಶಾಂತ್ ಕುದ್ರೆಮಾರ್, ಉಪಾಧ್ಯಕ್ಷರಾಗಿ ಪ್ರಕಾಶ್ ನಾಯ್ಕ್ ಬಿ.ಆರ್.ನಗರ ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್ ತೋಟ, ಜತೆ ಕಾರ್ಯದರ್ಶಿ ಯಾಗಿ ಪುಷ್ಪರಾಜ್ ಕೋಟ್ಯಾನ್ ತೋಟ, ಕೋಶಾಧಿಕಾರಿಯಾಗಿ ಯಕ್ಷಿತ್ ಗಣೇಶ್ ಮಜಲ್ ರವರರನ್ನು ಆಯ್ಕೆ ಮಾಡಲಾಯಿತು

