ಮೂಡುಬಿದಿರೆ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿ ಮುಂಬಯಿ ಇಲ್ಲಿ ನಡೆಸುವ ಪ್ರಾವೇಶಿಕ ಪ್ರಥಮ ಭರತ ನಾಟ್ಯ ಪರೀಕ್ಷೆಯಲ್ಲಿ ವಾಯ್ಸ್ ಆಫ್ ಆರಾಧನ ತಂಡದ ಬಹುಮುಖ ಪ್ರತಿಭೆಗಳಾದ ವಿನುತಾ ರಾಘವೇಂದ್ರ, ಸಾನ್ವಿ ಎಸ್. ಓನ್ಕರಿ, ಪ್ರತೀಕ್ಷ ಅನಿಲ್, ಸುಬೀಕ್ಷ ಅನಿಲ್ ಇವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ವಾಯ್ಸ್ ಆಫ್ ಆರಾಧನದ ಸ್ಥಾಪಕಿ ಪದ್ಮಶ್ರೀ |ಭಟ್ ಅವರು ಅಭಿನಂದನೆಗಳನ್ನು ಸಲ್ಲಿಸಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
Home ಮೂಡುಬಿದಿರೆ ವಾಯ್ಸ್ ಆಫ್ ಆರಾಧನದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ — ಪದ್ಮಶ್ರಿ ಭಟ್ ಅವರಿಂದ...