ನವಕಿರಣ್ ನವತಾರೆ ಸೇವಾ ವೇದಿಕೆಯ ವತಿಯಿಂದ ಶಿಕ್ಷಕ ದಿನಾಚರಣೆಯ ಆಚರಣೆ

0
90

ಬ್ರಹ್ಮಾವರ ನವಕಿರಣ್ ನವತಾರೆ ಸೇವಾ ವೇದಿಕೆಯವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಬ್ರಹ್ಮಾವರದ ಶಿಕ್ಷಕಿ ಪ್ರಭಾವತಿ ಅವರ ಮನೆಗೆ ಹೋಗಿ ಅವರನ್ನು ಗೌರವಿಸಲಾಯಿತು, ಈ ಸಂದರ್ಭದಲ್ಲಿ ವೇದಿಕೆಯ ಸಂಚಾಲಕ ಉಮೇಶ ಪೂಜಾರಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ಮನೋಜ್ ಕುಮಾರ್, ವೇದಿಕೆಯ ಅಧ್ಯಕ್ಷರಾದ ಕುಸುಮ ಮನೋಜ್ ಹಾಗೂ ಉಪಾಧ್ಯಕ್ಷರಾದ ಶುಭಲಕ್ಷ್ಮೀ ಮತ್ತಿತರರು ಉಪಸ್ಥತಿದ್ದರು.

LEAVE A REPLY

Please enter your comment!
Please enter your name here