ಉಳ್ಳಾಲ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಲಕ್ಷ ದೀಪೋತ್ಸವದಲ್ಲಿ ನಮ್ಮ ತಂಡದ ಸದಸ್ಯರಾದ ರಕ್ಷಿತ್ ಅಮೀನ್, ಸುಜೀತ್ ಕೋಟೆಕಾರ್, ಮಿಥುನ್ ಪೊಳಲಿ, ಪ್ರಕಾಶ್ ಅಮೀನ್, ಮನೋಜ್ ಕುಲಾಲ್ ಕೊಡಕ್ಕಲ್ ಟೀಮ್ ಶ್ರೀ ಕೊಲ್ಯ ಎಂಬ ಸೇವಾ ಮನೋಭಾವವಿರುವ ಸಂಸ್ಥೆಯನ್ನು ರಚಿಸಿ ಅದರ ಮೂಲಕ ಒಂದೊಳ್ಳೆ ಕಾರ್ಯಕ್ಕೆ ಕಾಲಿಟ್ಟಿದ್ದಾರೆ.ವೇಷ ಹಾಕಿ ಹಣ ಸಂಗ್ರಹಿಸಿ ಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವ ಇವರ ಕಾರ್ಯಕ್ಕೆ ಬೆಂಬಲ,ಪ್ರೋತ್ಸಾಹ ಇರಲಿ. ಇನ್ನಷ್ಟು ಬಡ ಕುಟುಂಬಗಳಿಗೆ ನಿಮ್ಮ ನೆರವು ಸಿಗಲಿ. ಅವರ ಜೊತೆ ಕೈ ಜೋಡಿಸಲು ಆಗದಿದ್ದರೂ ಅವರ ಈ ಕಾರ್ಯವನ್ನು ಪ್ರೋತ್ಸಾಹಿಸೋಣ.

