ವಿಶ್ವ ಕೊಂಕಣಿ ಕೇಂದ್ರದ ಟೆಂಪಲ್ಸ್ ಆಫ್ ಗೋವಾ ಸಚಿತ್ರ ಕಾಫಿ ಟೇಬಲ್ ಪುಸ್ತಕ

0
95

ವಿಶ್ವ ಕೊಂಕಣಿ ಕೇಂದ್ರವು ಪ್ರಕಟಿಸಿದ “ಟೆಂಪಲ್ಸ್ ಆಫ್ ಗೋವಾ” ಸಚಿತ್ರ ಕಾಫಿ ಟೇಬಲ್ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮಾನ್ಯ ಪ್ರಧಾನ ಮಂತ್ರಿಯವರ ಸಂದೇಶದೊಂದಿಗೆ ಒಂದು ಸಾವಿರ ನೂತನ ಪ್ರತಿಗಳನ್ನು( ಸುಮಾರು ೨೦ ಲಕ್ಷ ಮೌಲ್ಯ)  ತಮ್ಮ ಗೋವಾ ರಾಜ್ಯ ಸರಕಾರದ ವತಿಯಿಂದ ಪ್ರಕಟಿಸಿ ಪುಸ್ತಕದ ಮೊದಲ ಪ್ರತಿಯನ್ನು ಮುಖ್ಯಮಂತ್ರಿ ಡಾ. ಪ್ರಮೋದ  ಸಾವಂತರವರು ಇತ್ತೀಚೆಗೆ ಪ್ರಧಾನಮಂತ್ರಿವರನ್ನು ಭೇಟಿಯಾದ ಸಂಧರ್ಭದಲ್ಲಿ  ಹಸ್ತಾಂತರಿಸಿದರು.  

LEAVE A REPLY

Please enter your comment!
Please enter your name here