ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ನಲ್ಲಿ ‘ಸಂಗೀತ ಪಾಠ’ ಕಾರ್ಯಕ್ರಮದ 112ನೇ ಸಂಚಿಕೆ ಆಗಸ್ಟ್ 22 ರಂದು ಸಂಜೆ 5.30ರ ಸಮಯಕ್ಕೆ ಪ್ರಸಾರವಾಗಲಿದೆ.
ಸಂಗೀತ ಶಿಕ್ಷಕರಾದ ಸ್ವಪ್ನಾ ರಾಜ್ ಚಿಟ್ಪಾಡಿ ಮತ್ತು ವಿದ್ಯಾರ್ಥಿಯಾಗಿ ಮಾಸ್ಟರ್ ಜೇಷ್ಠ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಆಗಸ್ಟ್ 23 ರಂದು ಶನಿವಾರ 1.30ಕ್ಕೆ ಮತ್ತೆ ಮರು ಪ್ರಸಾರವಾಗಲಿದೆ.

