ಶ್ರೀ ಕಲ್ಲು ರುಟ್ಟಿ ಕಲ್ಕುಡ ದೈವಸ್ಥಾನ ಇಡೀ ಪಡುಪು ಸಜೀಪ ಮಾಗಣೆ ವರ್ಷ ಅವಧಿ ಪ್ರತಿಷ್ಠ ಮಹೋತ್ಸವ ಅಂಗವಾಗಿ ವಾರ್ಷಿಕ ಕೋಲ ನಿಮಿತ್ತ ಶ್ರೀ ಕ್ಷೇತ್ರದಲ್ಲಿ ಪುಣ್ಯಾಹ ಪಂಚಗವ್ಯ ಆಧ್ಯ ಗಣಯಾಗ ನವಕ ಕಲಶಅಭಿಷೇಕ ಪರ್ವ ಸೇವೆ ಶ್ರೀ ಸತ್ಯನಾರಾಯಣ ವ್ರತ ಕಥ ಪೂಜೆ ಪಲ್ಲ ಪೂಜೆ ಸಜೀಪಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು .
ಆಡಳಿತದಾರ ಸದಾಶಿವ ಶೇಕ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೆ ರಾಧಾಕೃಷ್ಣ ಆಳ್ವ. ಪ್ರವೀಣ್ ಶೆಟ್ಟಿ. ಸೋಮನಾಥ. ಮನೋರಂಜನ್ ಶೇಖ. ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ ಪ್ರದರ್ಶಿಸಲಾಯಿತು ಅನ್ನದಾನದೊಂದಿಗೆ ವಾರ್ಷಿಕ ಕೋಲ ಸಂಪನ್ನಗೊಂಡಿತು.

