ಸಾವಿರಾರು ವರ್ಷಗಳ ಇತಿಹಾಸವಿರುವ ವರ್ತೆ ಕಲ್ಕುಡ ದೈವಸ್ಥಾನದ ದೈವಸಿರಿಸಿಂಗಾರ ಮಹೋತ್ಸವ

0
89

ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸ ಇರುವ ವರ್ತೆ ಕಲ್ಕುಡ ದೈವಸ್ಥಾನ, ಬಜೆ ತಂಗಾಣ ಕಾಲಾವಧಿ ಸಿರಿಸಿಂಗಾರದ ವಾರ್ಷಿಕ ಕೋಲ ದಿನಾಂಕ 16.12.2025 ರಂದು ಜರಗಲಿದೆ.
ರಾತ್ರಿ 7 ಗಂಟೆಗೆ ಸರಿಯಾಗಿ ಶ್ರೀ ಲಕ್ಷ್ಮಿನಾರಾಯಣ ಭಜನ ಮಂಡಳಿ ಮೂಡು ಅಂಜಾರು ಇವರಿಂದ ಭಜನೆ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಸರಿಯಾಗಿ ಮಹಾ ಅನ್ನ ಸಂತರ್ಪಣೆ
ಒಂಬತ್ತು ಗಂಟೆಗೆ ಸರಿಯಾಗಿ ಹೂವಿನ ಪೂಜೆ ದೈವದ ದರ್ಶನ ಸೇವೆ ಹಾಗೂ ಹೂವಿನ ಪೂಜೆ ಪ್ರಸಾದ ವಿತರಣೆ.

ರಾತ್ರಿ 10 ಗಂಟೆಯಿಂದ ವರ್ತೆ ಕಲ್ಕುಡ ದೈವದ ಕೋಲ, ಈ ಒಂದು ದೈವದ ಪುಣ್ಯದ ಕಾರ್ಯದಲ್ಲಿ ಕ್ಷೇತ್ರ ಸದ್ಭಕ್ತರು ದೈವದ ಗಂಧ ಪ್ರಸಾದ ಪಡೆದ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ.
ಆಡಳಿತ ಮುಖ್ಯಸ್ಥರಾದ ಸುಧಾಕರ್ ಶೆಟ್ಟಿ ಬಜೆ ತಂಗಾಣ ಹಾಗೂ ಕುಟುಂಬಸ್ಥರು
ವರದಿ- ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here