ಬೃಹತ್ ಲಕ್ಷಕಂಠ ಗೀತಾ ಪಠಣದ ಕಾರ್ಯಕ್ರಮದ ಬೃಹತ್ ಚಪ್ಪರದ ಮುಹೂರ್ತ

0
14

ತಾ.28.11 25ರಂದು ಶ್ರೀಕೃಷ್ಣ ಮಠದಲ್ಲಿ ನಡೆಯುವಂತಹ ಬೃಹತ್ ಲಕ್ಷಕಂಠ ಗೀತಾ ಪಠಣದ ಕಾರ್ಯಕ್ರಮಕ್ಕೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದಂತಹ ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಆಗಮಿಸುವಂತಹ ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮಕ್ಕಾಗಿ ನಿರ್ಮಿಸುವಂತಹ ಬೃಹತ್ ಚಪ್ಪರದ ಮುಹೂರ್ತ ಸಮಾರಂಭವು ಇಂದು ಮಧ್ಯಾಹ್ನ. ವಾಹನ ನಿಲುಗಡೆಯ ವಠಾರದಲ್ಲಿ ನಡೆಯಿತು.
ಶಾಸಕ ಯಶಪಾಲ್ ಸುವರ್ಣ , ಸುಪ್ರಸಾದ್ ಶೆಟ್ಟಿ , ಭುವನೇಂದ್ರ ಕಿದಿಯೂರು , ಉದಯ ಕುಮಾರ್ ಶೆಟ್ಟಿ , ಹಲವಾರು ಗಣ್ಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಪರ್ಯಾಯ ಶ್ರೀಪಾದರು ಅಪೇಕ್ಷೆ ಪಟ್ಟಿರುತ್ತಾರೆ.

LEAVE A REPLY

Please enter your comment!
Please enter your name here