ಮಂಗಳೂರು: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ (ರಿ) ಬೀರಿ ಕೋಟೆಕಾರ್ ಆಶ್ರಯದಲ್ಲಿ ಶ್ರೀ ಗಣೇಶ ಭಜನಾ ಮಂದಿರ ಬೀರಿ ನೆರಳಿನಲ್ಲಿ ಆನಂದಾಶ್ರಮ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘ ಮತ್ತು ದಿ ಜಲಂಧರ ರೈ ಇವರ ಹಿತೈಷಿಗಳ ಸಹಕಾರದೊಂದಿಗೆ ದಿವಂಗತ ಜಲಂಧರ ರೈಯವರ 25ನೇ ವರ್ಷದ ಸಂಸ್ಮರಣಾರ್ಥವಾಗಿ ಅಕ್ಟೋಬರ್ 19ರಂದು ಕೋಟೆಕಾರು ಬೀರಿಯ ಸಂಕೊಲಿಗೆ ಶಕ್ತಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಬಾಲಕ – ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದ ವಿಜೇತರು

ಬಾಲಕರ ವಿಭಾಗ :
ಪ್ರಥಮ : ವಿವೇಕಾನಂದ ಪುತ್ತೂರು
15025/- ನಗದು ಮತ್ತು ಜಲಂಧರ ರೈ ಟ್ರೋಫಿ
ದ್ವಿತೀಯ : RMDS ವಗ್ಗ
10025/- ನಗದು ಮತ್ತು ಜಲಂಧರ ರೈ ಟ್ರೋಫಿ
ತೃತೀಯ : RMS ವಿಟ್ಲ
5025/- ನಗದು ಮತ್ತು ಜಲಂಧರ ರೈ ಟ್ರೋಫಿ
ಚತುರ್ಥ: ಭಗವತೀ ಆಂಗ್ಲ ಮಾಧ್ಯಮ ಶಾಲೆ ಸಂಕೊಳಿಗೆ
5025/- ನಗದು ಮತ್ತು ಜಲಂಧರ ರೈ ಟ್ರೋಫಿ

ಬಾಲಕಿಯರ ವಿಭಾಗ :
ಪ್ರಥಮ : ರಾಮಕುಂಜೇಶ್ವರ ಪ್ರೌಢಶಾಲೆ ಪುತ್ತೂರು
15025/- ನಗದು ಮತ್ತು ಜಲಂಧರ ರೈ ಟ್ರೋಫಿ
ದ್ವಿತೀಯ : ಭಗವತೀ ಆಂಗ್ಲ ಮಾಧ್ಯಮ ಶಾಲೆ ಸಂಕೊಳಿಗೆ
10025/- ನಗದು ಮತ್ತು ಜಲಂಧರ ರೈ ಟ್ರೋಫಿ
ತೃತೀಯ : ವಿವೇಕಾನಂದ ಪುತ್ತೂರು
5025/- ನಗದು ಮತ್ತು ಜಲಂಧರ ರೈ ಟ್ರೋಫಿ
ಚತುರ್ಥ: ಮೇರಿಸ್ ಮರ್ದಲ, ಬೆಳ್ತಂಗಡಿ
5025/- ನಗದು ಮತ್ತು ಜಲಂಧರ ರೈ ಟ್ರೋಫಿ

