ಶ್ರೀ ಮಲ್ಲಿಕಾರ್ಜುನ ಹಾಗೂ ಕಂಠಿದುರ್ಗಮ್ಮ ದೇವಸ್ಥಾನದ ಕಡೇ ಕಾರ್ತಿಕೋತ್ಸವ

0
54


ಮೇಲ್ಕಂಡ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಕೆ.ಟಿ.ಜೆ.ನಗರದ 10ನೇ ತಿರುವಿನಲ್ಲಿರುವ ಶ್ರೀ ಮಲ್ಲಿಕಾರ್ಜುನ ಹಾಗೂ ಶ್ರೀ ಕಂಠಿದುರ್ಗಮ್ಮ ದೇವಸ್ಥಾನದ ಕಡೇ ಕಾರ್ತಿಕೋತ್ಸವ ದಿನಾಂಕ 15-12-2025ನೇ ಸೋಮವಾರ ಸಂಜೆ 7-30 ಮಮತ್ತು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಡೇ ಕಾರ್ತಿಕೋತ್ಸವ 16-12-2025ರ ಮಂಗಳವಾರ ಸಂಜೆ 7-30 ಕ್ಕೆ ಎರಡು ದಿನಗಳ ಕಾಲ ಕಡೇ ಕಾರ್ತಿಕೋತ್ಸವವು ವಿಜೃಂಭಣೆಯಿAದ ನಡೆಯಿತು. ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯಮನೂರು ಗೌಡ್ರು, ಕುಷ್ಠಗಿ ರಮೇಶ್, ಅಜಯ್‌ಲಕ್ಕಪ್ಪ, ಪುರದಾಳ್ ಶಾಂತಕುಮಾರ್, ಕಾಳಪ್ಪ ಮಣ್ಣೂರು, ಹೆಚ್.ವೈ.ಪ್ರದೀಪ್, ದೇವರಾಜ್ ವಂದಾಲಿ ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ತಿಕೋತ್ಸವ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here