ದೇಶದಲ್ಲಿ ಅರ್ಥಿಕ ಸುಧಾರಣೆಗೆ ಸಹಕಾರಿ ಸಂಘಗಳ ಪಾತ್ರವೇ ಪ್ರಮುಖವಾದುದು ಡಾ| ಎಂ.ಎನ್‌ ರಾಜೇಂದ್ರ ಕುಮಾರ್‌

0
6

ದ.ಕ.ಮಂಗಳೂರು ಕಾರು ಮತ್ತು ಆಟೋರಿಕ್ಷಾ ಸಹಕಾರಿ ಸಂಘದ ಸವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರಿ ಬ್ಯಾಂಕಿನ ದಿಗ್ಗಜ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಡಾ| ಎಂ.ಎನ್‌ ರಾಜೇಂದ್ರ ಕುಮಾರ್‌ ಮಾತನಾಡಿ ಸಹಕಾರಿ ಕ್ಷೇತ್ರದಿಂದ ಅರ್ಧಿಕ ಅಭಿವೃದ್ದಿ ಗ್ರಾಮ ಮಟ್ಟದಲ್ಲಿ ಸುದಾರಣೆ ಅಗಲು ಕಾರಣವಾಗಿದೆ ಸ್ವದ್ಯೋಗದ ಜೊತೆಗೆ ಅರ್ಥಿಕವಾಗಿ ಇವತ್ತು ಮಹಿಳೆಯರು ಮತ್ತು  ಸಮಾಜದ ಎಲಾ ವರ್ಗಗಳ ಜನರಿಗೆ ಇವತ್ತು ಅರ್ತಿಕ ವ್ಯವಸ್ಥೆಯಲ್ಲಿ ಇವತ್ತು ಹೆಚ್ಚಿನ ಪಾತ್ರವನ್ನು ವಹಿಸಲು ಸಹಕಾರಿ ಸಂಘಗಳ ಪಾತ್ರ ಪ್ರಮುಖವಾದುದು ದೇಶದ ವಿವಿಧ ಭಾಗಗಳಲ್ಲಿ ಇವತ್ತು ನಡೆಯುವಂತಹ ಚಟುವಟಿಕೆಗಳು ಮತ್ತು ದೇಶದ ರೈತರಿಗೆ ಇಂದು ಸಹಕಾರಿ ಸಂಘಗಳ ಸಿಗುವ ಸೌಲಭ್ಯಗಳಿಂದ ರೈತರ ಮತ್ತು ಸಾಮಾನ್ಯ ವರ್ಗಗಳ ಜನರ ಜೀವನವನ್ನು ಬದಲಾವಣೆಯನ್ನು ತಂದಿದೆ. ಇಂದಿನ ದಿನಮಾನಗಳಲ್ಲಿ ಅರ್ತಿಕವಾಗಿ ಸಂಪನ್ಮೂಲ ಗಳಿಸಿ ಕೃಷಿ ಮಗ್ಗ ಮತ್ತು ಇನ್ನಿತರ ಚಟುವಟಿಕೆಗಳಿಗೆ ಭಾಗವಹಿಸಲು ಮತ್ತು ದಿನನಿತ್ಯದ ವ್ಯಾಪಾರ ಮಾಡಲು ಇಂದ ಸಹಕಾರಿ ಸಂಸ್ಥೆಗಳಿಂದ ದೊರೆಯುವ ಸಹಕಾರವೇ ಪ್ರಮುಖ ಕಾರಣವಾಗಿದೆ. ಎಂದು ಪುರಭವನದಲ್ಲಿ ನಡೆದ ಮ್ಯಾಕೋ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.

     ಸಹಕಾರಿ ಸಂಘಸ ಸಂಸ್ತೆಗಳು ಇಂದು ಸಮಾಜಕ್ಕೆ ಬದುಕಿನ ಜೀವನಾಡಿಯಂತಿದೆ ಸಹಕಾರಿ ಸಂಸ್ಥೆಗಳ ಮೂಲಕ ಇಂದು ಪ್ರತಿಯೊಬ್ಬರೂ ತನ್ನ ದಿನನಿತ್ಯದ ಜೀವನದ ಜನರ ಜೀವನಾಡಿಯಲ್ಲಿ ಕೆಲಸ ಮಾಡು ಸಾಧ್ಯವಿದೆ. ಈ ಮೂಲಕ ಐವನ್‌ ಡಿʼಸೋಜಾರವರು ಈ ಒಂದು ಸಂಸ್ಥೆಯ ಮೂಲಕ  ಕಾರ್ಮಿಕರ ಪರವಾಗಿ ಕೆಲಸಮಾಮಾತ್ತಿರುವುದು ಶ್ಲಾಘನೀಯ ಈಸಂಸ್ಥೆಯ ಮೂಲಕ  ಕಾರು ಮತ್ತು ಆಟೋರಿಕ್ಷಾ ಚಾಲಕರಿಗಾಗಿಯೇ ಈ ಸಂಸ್ಥೆ ಪ್ರಾರಂಭಗೊಂಡು ಐವತ್ತು ವ್ಷಗಳು ಕಳೆದುದುದು ಇದೊಂದು ರಾಜ್ಯದಲ್ಲಿಯೇ ಪ್ರಥಮ ಹೆಜ್ಜೆ ಮತ್ತು ಪ್ರಥಮಾಗಿರುವಂತದ್ದು ಎಂದು ಡಾ| ಎಂ.ಎನ್‌ ರಾಜೇಂದ್ರ ಕುಮಾರ್‌ ರವರು ತಿಳಿಸಿ ಮ್ಯಾಕೋಸಂಸ್ಥೆಯ ಕಾರ್ಯ ವಿಧಾನವನ್ನು ಶ್ಲಾಘಿಸಿದರು. ಮತ್ತು ಶುಭವನ್ನು ಕೋರಿದರು. ಹಾಗೂ ಆಶೀರ್ವಚನ ಮಾಡಿದಂತಹ ಮಂಗಳೂರು ಪ್ತಾಂತ್ಯದ ಅತೀ ವಂ.ಫಾ. ಡಾ.ಪೀಟರ್‌ ಪೌಲ್‌ ಸಲ್ದಾನ ಇವರು ಮಾತನಾಡಿ ಸಮಾಜದ ಸ್ವಂತ ಉದ್ಯೋಗಕ್ಕಾಗಿ ತಮ್ಮ ದುಡಿಮೆಗಾಗಿ ರಿಕ್ಷಾ ಮತ್ತು ಕಾರು ಚಾಲಕರು ಶ್ರಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ  ಮಂಗಳೂರು ಪ್ತಾಂತ್ಯದ ಅತೀ ವಂ.ಫಾ. ಡಾ.ಪೀಟರ್‌ ಪೌಲ್‌ ಸಲ್ದಾನರವರು, ಡಾ| ಎಂ.ಎನ್‌ ರಾಜೇಂದ್ರ ಕುಮಾರ್‌, ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾ, ಹೆಚ್‌.ಎನ್.‌ ರಮೇಶ್‌ , ಶ್ರೀ ಅನಿಲ್‌ ಲೋಬೋ ರೋಹನ್‌ ಮೊಂತೆರೋ, ನವೀನ್‌ ಕಾಂರ್‌ ಎಂ.ಜಿ., ಚಿತ್ತರಂಜನ್‌ ಬೋಳಾರ್‌,  ಸಿರಿಲ್‌ ಡಿʼಸೋಜಾ ಪ್ರಮೋದ್‌ ವಾಸ್‌ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here