ಪರಮಾತ್ಮನು ಸರ್ವ ಧರ್ಮದವರಿಗೂ ಓಬ್ಬರೇ ಆಗಿದ್ದಾರೆ : ಬ್ರಹ್ಮಕುಮಾರಿ ವಿಜಯಲಕ್ಷ್ಮಿ

0
7

ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಇವರು ಮಾತನಾಡುತ್ತಾ ಪರಮಾತ್ಮನು ಸರ್ವ ಧರ್ಮದವರಿಗೂ ಓಬ್ಬರೇ ಆಗಿದ್ದಾರೆ. ಪರಮಾತ್ಮನನ್ನು ಬೇರೆ ಬೇರೆ ಧರ್ಮದವರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದು ಧರ್ಮಗ್ಲಾನಿಯ ಈ ಸಮಯದಲ್ಲಿ ಪರಮಾತ್ಮನು ಧರೆಗೆ ಇಳಿದು ಪ್ರಜಾಪಿತ ಬ್ರಹ್ಮನ ಶರೀರದಲ್ಲಿ ಪ್ರವೇಶಿಸಿ ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದಾರೆ.

ಇಂದು ಈಶ್ವರೀಯ ವಿಶ್ವ ವಿದ್ಯಾಲಯವು ನೂರ ನಾಲ್ವತ್ತು ರಾಷ್ಟಗಳಲ್ಲಿ ತನ್ನ ಸೇವಾ ಕೇಂದ್ರದ ಮೂಲಕ ಮನ : ಶಾಂತಿಯ ಜೊತೆಗೆ ವಿಶ್ವ ಶಾಂತಿಯ ಕಾರ್ಯವನ್ನು ಮಾಡುತ್ತಿದ್ದಾರೆ. ಸಂಸ್ಥೆಯು ವಿಶ್ವ ಸಂಸ್ಥೆಯಯಿಂದ ವಿಶ್ವಶಾಂತಿಗಾಗಿ ಸಲಹೆಗಾರ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ. ಇಂದು ಲಕ್ಷಾಂತರ ಜನರು ಸಂಸ್ಥೆಯಿಂದ ದ ಲಾಭ ಪಡೆಯುತ್ತಿದ್ದು ಸಾರ್ವಜನಿಕರು ಇಲ್ಲಿ ಉಚಿತವಾಗಿ ಕಲಿಸಿಕೊಡುವಂತಹ ರಾಜಯೋಗ ಶಿಕ್ಷಣವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಬಿ. ಕೆ ಶಾಂತ ಸ್ವಾಗತಿಸಿದರು, ಬಿ. ಕೆ ಗಾಯತ್ರಿ ಧನ್ಯವಾದ ಅಪಿಸಿದರು, ಬಿ.ಕೆ ವರದರಾಯ ಪ್ರಭು ಕಾರ್ಯಕ್ರಮ ನಿರ್ದೇಶಿಸಿದರು.

LEAVE A REPLY

Please enter your comment!
Please enter your name here