ವರದಿ ರಾಯಿ ರಾಜ ಕುಮಾರ
ಇತ್ತೀಚೆಗೆ ಅಕಾಲ ಮರಣಕ್ಕೆ ಈಡಾದ ಪಂಚಾಯತ್ ಸದಸ್ಯರಾಗಿದ್ದ ದಿ. ಶ್ರೀನಾಥ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆ ಪಡುಮಾರ್ನಾಡು ಪಂಚಾಯತ್ ನಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ಉಪಾಧ್ಯಕ್ಷೆ ಸಂಪಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ, ಹಾಗೂ ಇತರರು ಶ್ರೀನಾಥ ಸುವರ್ಣ ಅವರ ಉತ್ತಮ ಕಾರ್ಯಗಳನ್ನು ನೆನಪಿಸಿಕೊಂಡು. ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳು ಮೃದ ಆತ್ಮಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
.

