ಧರ್ಮಸ್ಥಳದಲ್ಲಿ ನಡೆದ ಧಾರ್ಮಿಕ ಕ್ಷೇತ್ರಗಳ ಮುಖಂಡರುಗಳು ಧರ್ಮಜಾಗೃತಿ ಸಮಾವೇಶದಲ್ಲಿ ಪರ್ಯಾಯ ಪುತ್ತಿಗೆ ಮಠದ ಪರವಾಗಿ ದೀವಾನರಾದ ನಾಗರಾಜ ಆಚಾರ್ಯರು, ರಾಮಚಂದ್ರ ಉಪಾಧ್ಯಾಯರು, ರವೀಂದ್ರ ಆಚಾರ್ಯರು ಉಪಸ್ಥಿತರಿದ್ದರು. ಹಾಗೂ ವೀರೇಂದ್ರ ಹೆಗ್ಗಡೆಯವರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಪ್ರಸಾದವನ್ನಿತ್ತು ಶಾಲು ಹೊದಿಸಿ ಗೌರವಿಸಲಾಯಿತು.