ತುಳುನಾಡು ವಾರ್ತೆ ವರದಿಗಾರ ಜಗದೀಶ್ ಪೂಜಾರಿ ಅವರಿಗೆ ಸನ್ಮಾನ

0
46

ಜೆಸಿಐ‌ ಮುಂಡ್ಕೂರು ಭಾರ್ಗವ Salute the silent Star ಕಾರ್ಯಕ್ರಮದಲ್ಲಿ ತುಳುನಾಡು ವಾರ್ತೆ ಪತ್ರಿಕೆಯ ಮೂಡುಬಿದಿರೆ ವರದಿಗಾರ ಜಗದೀಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಜೆಸಿಐ ವಲಯ ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಜೆಸಿಐ ಮುಂಡ್ಕೂರು ಭಾರ್ಗವದ ಅಧ್ಯಕ್ಷ ವಸಂತ್ ಪೂಜಾರಿ, ಕಾರ್ಯದರ್ಶಿ ಉಮೇಶ್ ಕೊಲ್ಲೂರು, ಪೂರ್ವಾಧ್ಯಕ್ಷರಾದ ಅರುಣ್ ರಾವ್, ಸುಧಾಕರ್ ಪೊಸ್ರಾಲ್, ಮಾಲತಿ ನಾಯಕ್, ಸದಸ್ಯ ಸಂದೀಪ್ ಆಚಾರ್ಯ, ಜೆಜೆಸಿ ಅಧ್ಯಕ್ಷೆ ತಿರುಮಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here