ಕನ್ನಡ ಹೋರಾಟಗಾರ ನಂ. ವಿಜಯ ಕುಮಾರ್ (ವಿಜಿ) ಅವರಿಗೆ ಸಮ್ಮಾನ

0
15

ಕಾಸರಗೋಡು ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ರಿಂದ ಕ. ರ. ವೇ. ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರ ನಂ. ವಿಜಯ ಕುಮಾರ್ (ವಿಜಿ )ಇವರೀಗೆ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಹಾಗೂ ಕನ್ನಡ ಭವನ ಪ್ರಾಯೋಜಿಸಿದ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ, 2026.ರಲ್ಲಿ ವಿಜಿ ಯವರೀಗೆ “ಕನ್ನಡ ಕಟ್ಟಾಳು “ಬಿರುದಾoಕಿತ ಪ್ರಶಸ್ತಿ.

ಕೇರಳ ರಾಜ್ಯ ಬಿ. ಜೆ. ಪಿ ಕೊಝಿಕೋಡ್ ವಲಯ ಅಧ್ಯಕ್ಷ ಅಡ್ವೋ. ಎ. ಶ್ರೀನಾಥ್, ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ, ಇವರುಗಳು ಶ್ರೀ ಶ್ರೀ ರಮೇಶ್ ಮಹಾಸ್ವಾಮಿಗಳು, ಗೋವಿನಾಳ, ಲಕ್ಷ್ಮೇಶ್ವರ ಇವರ ದಿವ್ಯ ಕರಶ್ರೀ ಗಳಿಂದ ಪ್ರದಾನ ಮಾಡಿದಾಗ, ಕಾರ್ಯಕ್ರಮ ದಲ್ಲಿ ಕ. ಸಾ. ಪ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಡಾ. ಶಾಂತ ಪುತ್ತೂರು, ರಾಧಾಕೃಷ್ಣ ಕೆ ಉಳಿಯತಡ್ಕ, ಸಂ. ನ. ತಮ್ಮನಗೌಡ್ರ ಗದಗ, ಗುರುಪ್ರಸಾದ್ ಕೋಟೆಕಣಿ ಬಿ. ಜೆ. ಪಿ ಕೌಂನ್ಸಿಲರ್ ಶಂಕರ ಮುಂತಾದವರಿದ್ದರು.

LEAVE A REPLY

Please enter your comment!
Please enter your name here