ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ

0
176

ಬೆಳ್ತಂಗಡಿ :-ವಾಗೀಶ್_ ವಿ_ 68* ಅಫೀಷಿಯಲ್ ಪ್ರೊಡಕ್ಷನ್ ನಲ್ಲಿ , ನಿರಂಜನ್ ಗೌಡ ಗುರುವಾಯನಕೆರೆ ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶನ- ಸಾಹಿತ್ಯದಲ್ಲಿ, ಹಾಗೂ ಭರತ್ ಕುಲಾಲ್ ಅರಸಿನಮಕ್ಕಿ ಛಾಯಾಗ್ರಹಣ, ಸುಮಂತ್ ಬೆಳ್ತಂಗಡಿ ನೃತ್ಯ ಸಂಯೋಜನೆ, ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣದಲ್ಲಿ, ತಯಾರಾಗುತ್ತಿರುವ ಸಸ್ಪೆನ್ಸ್ ಲವ್ ಸ್ಟೋರಿಯ ಮುಹೂರ್ತ ಸಮಾರಂಭವು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ (ಎಪ್ರಿಲ್.20) ಅದಿತ್ಯವಾರ ನಡೆಯಿತು.
ಈ ಚಿತ್ರದಲ್ಲಿ ರಂಗಿನ ಮನಸ್ಸು , ವಿಷ್ಣು ಕಲಾವಿದರು ಮದ್ದಡ್ಕ ಹಾಗೂ ಗಯಾಪದ ಕಲಾವಿದರು ಉಬರ್ ಮತ್ತು ಇತರ ಕಲಾವಿದರು ಅಭಿನಯಿಸಲಿದ್ದಾರೆ,
ಸುಮಂತ್ ಬೆಳ್ತಂಗಡಿ, ಶರಣ್ಯ ಶಾಂತಿನಗರ, ಕುಶಲ್ದ ಕಿಚ್ಚ ಕೇಶವ ನೆಲ್ಯಾಡಿ, ಸಿಂಚನ ನೆಲ್ಯಾಡಿ, ಚೈತನ್ಯ ಕಾಂತ್ರೇಲ್, ಜೀವನ್ ಕಾಂತ್ರೇಲ್, ಶಮಂತ್ ನೆಲ್ಯಾಡಿ, ಉಶ ಲಕ್ಷ್ಮಣ ಪೂಜಾರಿ ಬೆಳ್ಳಿಪ್ಪಾಡಿ, ಹಸ್ತ ಕೋರಿಯ , ಕೃತಕ ಕೊರಿಯ, ತನಿಷ ಸುವರ್ಣ, ಧರ್ಮಶ್ರೀ ಧರ್ಮಸ್ಥಳ, ನಿರಂಜನ್ ಗೌಡ ಗುರುವಾಯನಕೆರೆ, ವಾಗಿಶ್ ವಿ ತುಂಬೆತ್ತಡ್ಕ ಸಿನಿಮಾದಲ್ಲಿ ಪಾತ್ರವಹಿಸಲಿದ್ದಾರೆ.

LEAVE A REPLY

Please enter your comment!
Please enter your name here