ಕುಕ್ಕೇಡಿ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ನಿವಾಸಿ ಸುಂದರ ಆಚಾರ್ಯ ಇವರ ಚಿಕಿತ್ಸೆಗೆ ತುರ್ತು ಸೇವಾ ಯೋಜನೆಯಲ್ಲಿ ರೂಪಾಯಿ 10,000 ಧನ ಸಹಾಯವನ್ನು ದಿ.14.09.2025ನೇ ರವಿವಾರ ಬಿ.ಸಿ ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.