ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಸಾಮೂಹಿಕ ಮಂತ್ರ ಪಠಣ ಶ್ರೀ ರುದ್ರ ಸೂಕ್ತ ಶ್ರೀದೇವಿ ಸೂಕ್ತ ಶ್ರೀ ಸೌರ ಸೂಕ್ತ ಪುರುಷ ಸೂಕ್ತ ಶ್ರೀ ಅಂಬ್ರಿಣಿ ಸೂಕ್ತ ಶ್ರೀ ಸ್ವಸ್ತಿ ಸೂಕ್ತ ಲೋಕಕಲ್ಯಾಣ ರ್ಥವಾಗಿ ನಡೆಸಲಾಯಿತು.
ಸಜೀಪ ಮಾಗ ಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ದೇವಸ್ಥಾನದ ಅರ್ಚಕರು ಹಾಗೂ ರವಿಶಂಕರ ಮಯ್ಯ, ರಮೇಶ್ ರಾವ್, ಜಯಪ್ರಕಾಶ್ ಮಯ್ಯ , ರಾಮಚಂದ್ರಮಯ್ಯ ಪಾಲ್ಗೊಂಡರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸದಸ್ಯರಾದ ಜೀವನ ಆಳ್ವ ,ಪ್ರಕಾಶ್ ಶೆಟ್ಟಿ, ಶ್ರೀಶೈಲ ಮೊದಲಾದವರು ಉಪಸ್ಥಿತರಿದ್ದರು.

