ಫಿಜಾ ಬೈ ನೆಕ್ಸಸ್ ಮಾಲ್ನಲ್ಲಿ ʼಟರ್ಬೊ ಡ್ರಿಫ್ಟ್ ʼ

0
110

ಮಂಗಳೂರು: ಬೇಸಿಗೆಯ ರಜೆಯಲ್ಲಿ ಕಳೆಯಲು ಇಲ್ಲಿದೆ ಒಂದು ಅದ್ಭುತ ಅವಕಾಶ ಫಿಜಾ ಬೈ ನೆಕ್ಸಸ್ ಮಾಲ್ ಮಕ್ಕಳಿಂದ ಹಿಡಿದು ಹರೆಯದವರಿಗಾಗಿ ಟರ್ಬೊ ಡ್ರಿಫ್ಟ್ ಅನ್ನು ಆಯೋಜಿಸಿದೆ.ಇದು ಆರ್ ಸಿ ಕಾರ್ ರೇಸಿಂಗ್ ಅನುಭವ ನೀಡಲಿದೆ.ಏಪ್ರಿಲ್ 25 ರಿಂದ,ಮೇ 25ರವರೆಗೆ ಮಾಲ್ ಒಳಗೆ ಇದು ನಡೆಯಲಿದೆ.

ರೂ.199 ಕ್ಕೆ, ಪ್ರತಿ ಟಿಕೆಟ್ ನಿಮಗೆ 3 ಲ್ಯಾಪ್ ರೇಸಿಂಗ್ ಉತ್ಸಾಹವನ್ನು ನೀಡುತ್ತದೆ – ಏಕಕಾಲದಲ್ಲಿ 4 ರೇಸರ್ಗಳು ಸ್ಪರ್ಧಿಸುತ್ತಲಿದೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here