ಬ್ರಹ್ಮಾವರ: ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿಯಲ್ಲಿ ನೀವು ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಟಿವಿ ರಿಪೇರಿ ತರಬೇತಿ ದಿನಾಂಕ 29.10.2025 to 27.112025 (30 ದಿನಗಳು). ರವರೆಗೆ ಈ ತರಬೇತಿಯಲ್ಲಿ ಇನ್ನಿತರ ಪೂರಕವಾದ ವಿಷಯಗಳ ಬಗೆಗಿನ ಮಾಹಿತಿಯೂ ನೀಡಲಾಗುವುದು.
ವಸತಿ, ಊಟ, ತರಬೇತಿ ಉಚಿತವಾಗಿದ್ದು, 18-45 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಜೊತೆಗೆ ತರಬೇತಿಯಲ್ಲಿ ಉದ್ಯಮಕ್ಕೆ ಬೇಕಾಗಿರುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಹಾಗು ಮಾರ್ಗದರ್ಶನವನ್ನು ನೀಡಲಾಗುವುದು. ಭಾಗವಹಿಸುವುದಾದರೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/Gg1BLfCSB28q36wH9
ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿ
ಹೆಚ್ಚಿನ ಮಾಹಿತಿಗಾಗಿ 7022560492, 9844086383 ಹಾಗೂ
www.rudsetitraining.org
ಸಂಸ್ಥೆಯ ವೆಬ್ ಸೈಟ್‌ನ್ನು ಸಂಪರ್ಕಿಸಿ.

