ಉಡುಪಿ: ಪುಸ್ತಕ ಅಂಗಡಿ ಮಾಲಕರಾದ ಉಲ್ಲಾಸ್ ನಾಯಕ ನಿಧನ

0
111

ಉಡುಪಿ ನಗರದ ನಿವಾಸಿ ಪುಸ್ತಕ ಅಂಗಡಿ ಮಾಲಕರಾದ ಉಲ್ಲಾಸ್ ನಾಯಕ ( 75 ವರ್ಷ,) ನ . 07 ಶುಕ್ರವಾರ ನಿಧನರಾದರು. ಹಲವು ವರ್ಷಗಳಿಂದ ಮಣಿಪಾಲ್  ಕೆ ಎಮ್ ಸಿ ಆಸ್ಪತ್ರೆಯ ವಠಾರದಲ್ಲಿ ಪುಸ್ತಕ ವ್ಯಾಪಾರ ನಡೆಸುತ್ತಿದ್ದರು , ಪತ್ನಿ ಹಾಗೂ 3 ಗಂಡು ಮಕ್ಕಳನ್ನು ಅಗಲಿದ್ದಾರೆ.  

LEAVE A REPLY

Please enter your comment!
Please enter your name here