ಉಡುಪಿ: ಕು. ಸರಸ್ವತಿ ಕೋಟೇಶ್ವರ ಇವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಪ್ರಮಾಣ ಪತ್ರ ವಿತರಣೆ

0
14

ಉಡುಪಿ: ವಿಶ್ವಗನ್ನಡ ಕಲಾ ಸಂಸ್ಥೆ (ರಿ) ಇವರು ಸಾವಿರ ಕವಿಗಳ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣಿತ ಕವಿಗೋಷ್ಠಿಯನ್ನು ದಿನಾಂಕ 23.02.2025 ರಂದು ವಿಶ್ವ ಕನ್ನಡ 6ನೇ ರಾಜ್ಯ ಮಟ್ಟದ ದಾಖಲೆಯ ಕವಿಗಳ ಕವಿಗೋಷ್ಠಿ ಸಮ್ಮೇಳನ-2025 ಬೆಂಗಳೂರಿನ ಹೆಸರಘಟ್ಟ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಸಾವಿರ ಕವಿಗೋಷ್ಠಿಯಲ್ಲಿ ಕು. ಸರಸ್ವತಿ ಕೋಟೇಶ್ವರ ಇವರು ಭಾಗವಹಿಸಿ ಕುರುಡು ಕಾಂಚಾಣ ಎಂಬ ಕವನವನ್ನು ವಾಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆಯಾಗಿದ್ದು, ಇದೀಗ ದಿನಾಂಕ 04-08-2025ರಂದು ಇವರಿಗೆ ಅಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿರುತ್ತಾರೆ. ಪ್ರಸ್ತುತ ಇವರು ಫೈನಾನ್ಸ್ ಕಂಪನಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here