ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಇಂಜಿನಿಯರ್ಸ್ ಸಮ್ಮಿಲನಕಾರ್ಯಕ್ರಮ

0
122

ಉಡುಪಿ  ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಇಂಜಿನಿಯರ್ಸ್ ಸಮ್ಮಿಲನಕಾರ್ಯಕ್ರಮ ಡಿ 01 ರಂದು ಜರಗಿತು , ಇದರ  ಉದ್ಘಾಟನೆಯನ್ನು ದೀಪ ಬೆಳಗಿಸಿ ಸರ್ಫಾ ಕೋಟ್ಸ್ ನ ರಿಜಿನಲ್ ಮ್ಯಾನೇಜರ್ ಶ್ರೀರಾಮಚರಣ ರೈ ಚಾಲನೆ ನೀಡಿ  ಶುಭ ಹಾರೈಸಿದರು . ಅಧ್ಯಕ್ಷತೆಯನ್ನು ಕೆ.ರಂಜನ್  ವಹಿಸಿದರು  ,  ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಇಂಜಿನಿಯರ್ ಭರತ್ ಭೂಷಣ್ ಹಾಗೂ ಇಂಜಿನಿಯರ್ ಗಣೇಶ್ ಬೈಲೂರು, ಖಜಾಂಜಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.  ಪೈಂಟ್ ನ ಬಗ್ಗೆ ಆಧುನಿಕ ತಂತ್ರ ಜ್ಞಾನದ  ಉತ್ತಮಮಾಹಿತಿಯನ್ನು ರಾಮಚರಣ್ ರೈ ನೀಡಿದರು  ಪ್ರಜ್ವಲ್  , ರಾಘವೇಂದ್ರ  ಸಹಕರಿಸಿದರು  ಧನ್ಯವಾದವನ್ನು ಕಾರ್ಯದರ್ಶಿ ಇಂಜಿನಿಯರ್ ಕೆ.ಹರೀಶ್ ನೀಡಿದರು , ನಿರೊಪಣೆ   ಕುಮಾರಿ ಸ್ವಾತಿ ಆಚಾರ್ಯ ಮಾಡಿದರು  ಉಡುಪಿ ಪರಿಸರದ  ನೂರಾರು  ಇಂಜಿನಿಯರ್ಸ್ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here