ಉಡುಪಿ : ಶಿರೂರು ಮಠ ಪರ್ಯಾಯ ಉತ್ಸವದ ಸಲುವಾಗಿ ಹಸಿರು ಹೊರ ಕಾಣಿಕೆ

0
75

ಬೊಬ್ಬರ್ಯ ಸೇವಾ ಸಮಿತಿ ಉಡುಪಿ ಹಾಗೂ ಅಖಿಲ ಭಾರತ ದೈವರಾಧಾಕರ ಒಕ್ಕೂಟ( ರಿ ) ಕೇಂದ್ರೀಯ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಹಾಗೂ ದೈವಸ್ಥಾನ ದೇವಸ್ಥಾನ ಸಂಘ ಸಂಸ್ಥೆಯ ಜೊತೆಗೂಡಿ.
ಮುಂದಿನ ಪರ್ಯಾಯ ಶಿರೂರು ಮಠದ ಪರ್ಯಾಯ ಉತ್ಸವದ ಸಲುವಾಗಿ ಹಸಿರು ಹೊರ ಕಾಣಿಕೆ .

ದಿನಾಂಕ 16 -01-2026 ರ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಉಡುಪಿಯ ವುಡ್ ಲಾಂಡ್ಸ್ ರೆಸ್ಟೋರೆಂಟ್ ಹತ್ತಿರ ಇರುವ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಸ್ಥಾನದಲ್ಲಿ ಹೊರಡಲಿರುವುದು .

ಹಸಿರು ಹೊರ ಕಾಣಿಕೆ ನೀಡಲು ಆಸಕ್ತರಾದವರು ಸಂಪರ್ಕಿಸಬೇಕಾಗಿ ಕೇಳಲಾಗಿದೆ. ಸಂಪರ್ಕ ವಿವರಗಳು ಕೆಳಗಿನಂತಿವೆ :

ವಿನೋದ್ ಶೆಟ್ಟಿ – 8105501903
ವರದರಾಜ ಕಾಮತ್ – 9008123105
ದಿನೇಶ್ ಪೂಜಾರಿ – 8050695853
ಕೃಷ್ಣ ಪೂಜಾರಿ ಅಂಜಾರು – 9448027137
ಬಾಲಚಂದ್ರ ಪೂಜಾರಿ – 9137441314
ನವೀನ್ ಪಾತ್ರಿ ಕುಂಜಿಬೆಟ್ಟು – 9663139814
ಪ್ರೀತಿ ಕಲ್ಯಾಣ್ ಪುರ – 9148533269
ಶ್ರೀಮತಿ ರಮಣಿ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ – 9972096050

LEAVE A REPLY

Please enter your comment!
Please enter your name here