ಉಡುಪಿ ಹೆದ್ದಾರಿ ಸಮಸ್ಯೆ : ಸಾರ್ವಜನಿಕರಿಂದ ಅಧಿಕಾರಿಗಳಿಗೆ ಮನವಿ

0
15

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ತl ಉಪ್ಪುರು ಗ್ರಾಮ ಪಂಚಾಯಿತಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಅಪಾಯಕಾರಿ ತಿರುವು ಕೆಜ್ ರೋಡ್ to ಪೆರಡೂರು ರಾಜ್ಯ ರಸ್ತೆಗೆ ಸಂಪರ್ಕಿಸುವ ಅಪಾಯಕಾರಿ ಈಗಾಗಲೇ ಈ ತಿರುವಿನಲ್ಲಿ ದಿನನಿತ್ಯ ಅಪಘಾತಗಳು ಮತ್ತು ಜೀವ ಕಳೆದುಕೊಂಡ ಜೀವಗಳು ಅದೆಷ್ಟು ಆದರೆ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಕಣ್ಣೆದುರು ಕುರುಡದಂತೆ ವರ್ತಿಸುತ್ತಿದ್ದಾರೆ.

ಉಪ್ಪುರು ಮತ್ತು ಹಾವಂಜೆ ಕುಕ್ಕೆಹಳ್ಳಿ ಬಾಗದ ಬ್ರಹ್ಮಾವರ ತಾಲೂಕ್ ಆಫೀಸ್ ಹೋಗಬೇಕಾದರೆ, ಸಂತೆಕಟ್ಟೆ ಜಂಕ್ಷನ್ ಹೋಗಿ ಹೈವೆಗೆ ಕನೆಕ್ಟ್ ಆಗಬೇಕಾಗುತ್ತೆ ಕೆಲವರು ಇದರ ಹೈವೆಯ ವಿರುದ್ಧ ದಿಕ್ಕಿನಲ್ಲಿ ಹೋಗಿ ಅಪಘಾತ ಆಗಿದ್ದು ಉದಾಹರಣೆಗಳು ಬಹಳಷ್ಟು ಇದೆ.

ಇದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಹೋಗಲು ಬಹಳ ಹತ್ತಿರದ ಸಂಪರ್ಕ ರಸ್ತೆ ಕುಂದಾಪುರ ಬ್ರಹ್ಮವರ ಬೈಂದೂರು ಇಂದ ಬರುವ ಅಧಿಕಾರಿ ಅಧಿಕಾರಿಗಳ ಕೆಜಿ ರೋಡ್ to ಪೆರಡೂರು ರಸ್ತೆ ಮಾರ್ಗವಾಗಿ ಕೊಳಲಗಿರಿ ಜಂಕ್ಷನ್ ಜಂಕ್ಷನ್ ಇಂದ ಮಣಿಪಾಲಕ್ಕೆ ಹೋಗುತ್ತಾರೆ ವಾಹನಗಳು ಈ ರಸ್ತೆ ಮಾರ್ಗವಾಗಿ ಆದ ಕಾರಣ ಈ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ತಿರುವಿನಲ್ಲಿ ಫುಲ್ಲು ಟ್ರಾಫಿಕ್ ವಾಹನಗಳ ಜಂಕ್ಷನ್ ಇರುತ್ತದೆ.

ಆದಷ್ಟು ಬೇಗ ಕೆಜಿ ರೋಡ್ ಪೆರಡೂರು ರಾಜ್ಯ ರಸ್ತೆಗೆ ಹೋಗಲು ಈ ರಾಷ್ಟ್ರೀಯ ಹೆದ್ದಾರಿಯಿಂದ ತಿಂಗಳಲ್ಲಿ ಎರಡು ಮೂರು ಅಪಘಾತಗಳು ತಿರುವಿನಲ್ಲಿ ಆಗುತ್ತದೆ.

ಪ್ಲೇವರ್ ಅಥವಾ ಬೇರೆ ಏನಾದರೂ ಸುಲಭ ಮಾರ್ಗವನ್ನು ಮಾಡಬೇಕೆಂದು ಸಾರ್ವಜನಿಕರು ಮತ್ತು ವಾಹನ ಸವಾರರ ಪರವಾಗಿ ಆಗ್ರ ಮಾಡುತ್ತಿರುವವರು ಸತೀಶ್ ಪೂಜಾರೀ ಕೀಳಂಜೆ ಸಾಮಾಜಿಕ ಕಾರ್ಯಕರ್ತರು ಹಾಗೂ ಸಮಾಜಸೇವಕರು. ಹಲವಾರು ಈ ರಾಷ್ಟ್ರೀಯ ಹೆದ್ದಾರಿ ಬ್ರಹ್ಮಾರು ತಾಲೂಕು ಹಾದು ಹೋಗುವ. ರಾಷ್ಟ್ರೀಯ 66 ಹೆದ್ದಾರಿಯಲ್ಲಿ ಬಹಳ ಅಪಾಯಕಾರಿಯತ್ತಿರಿನಲ್ಲಿ ಸಿಸಿ ಕ್ಯಾಮೆರಾ ಹಾಕಬೇಕು ಎಂದು ಮನವಿ ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here