Uncategorizedಉಡುಪಿ ಒಳಕಾಡು ಕಾಶೀಮಠ ; ಹನುಮ ಜಯಂತಿBy TNVOffice - April 2, 2026026FacebookTwitterPinterestWhatsApp ಉಡುಪಿ ಒಳಕಾಡಿನ ಕಾಶೀಮಠದ ಶ್ರೀ ವೀರ ಮಾರುತಿ ಮಂದಿರದಲ್ಲಿ ಅರ್ಚಕ ವಿನಾಯಕ ಭಟ್ , ದೀಪಕ್ ಭಟ್ ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿದರು.ಶ್ರೀ ಮುಖ್ಯಪ್ರಾಣ ದೇವರಿಗೆ ವಿಶೇಷ ಅಲಂಕಾರ ,ಪಂಚಾಮೃತ ಅಭಿಶೇಷೇಕ , ಭಜನಾ ಕಾರ್ಯಕ್ರಮ ,ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು.