ಪರ್ಯಾಯ ಸೇವೆಗೆ ಸಹಕರಿಸಿದ ಉಡುಪಿ ನಗರಸಭಾ ಸಿಬ್ಬಂದಿಗೆ ಶ್ರೀ ಶೀರೂರು ಮಠ ಪೀಠಾಧೀಶರಿಂದ ಅನುಗ್ರಹ

0
30

ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಕಾಲದಲ್ಲಿ ಸಹಕರಿಸಿದ ಉಡುಪಿ ನಗರ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಮಹಾಂತೇಶ ಹಂಗರಗಿ ಪರಿಸರ ಅಬಿಯಂತ . ಬಿಲ್ ಕಲೆಕ್ಟರ್ ಗಳಾದ ಸುಧಾಕರ್ ನಾರಾಯಣ, ಉಮೇಶ್ ಪ್ರೋಗ್ರಾಮರ್ ಶರತ್ FDC ಬೇಬಿ ರವಿಪ್ರಕಾಶ್ ಉಪಸ್ಥಿತರಿದ್ದರು. ಹಾಗೂ ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ಹಾಗೂ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಮೋಹನ್ ಭಟ್ ಮಧುಕರ್ ಮುದ್ರಾಡಿ , ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here