ಉಡುಪಿ : ಕೃಷ್ಣಮಠದಲ್ಲಿ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನವೆಂಬರ್ 8ರಿಂದ ಡಿ.7ರವರೆಗೆ ನಡೆಯುತ್ತಿರುವ ಬೃಹತ್ ಗೀತೋತ್ಸವ ಸಂತ ಸಂದೇಶ ಕಾರ್ಯಕ್ರಮದಲ್ಲಿ ನವೆಂಬರ್ 12ರಂದು ದೇಶದ ಅನೇಕ ಕಡೆಗಳಲ್ಲಿ ನಾಗಲಿಂಗ ಪುಷ್ಪವನ್ನು ಗಿಡವನ್ನು ನೆಟ್ಟ ಪರಸರ ಪ್ರೇಮಿ ವಿನೇಶ್ ಅವರಿಂದ ನಾಗಲಿಂಗ ಪುಷ್ಪದ ಗಿಡವೊಂದನ್ನು ಪುತ್ತಿಗೆj ಮಠದ ಸ್ವಾಮಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಹಾಗೂ ಅವರ ಶಿಷ್ಯ ಮತ್ತು ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

